Clik here to view.

Condolences on the sad demise of Tarun sagar ji by RSS
ಸುರೇಶ್ ಭೈಯ್ಯಾಜಿ ಜೋಶಿ, ಸರಕಾರ್ಯವಾಹ, ರಾ.ಸ್ವ.ಸಂ. ಇವರ ಶೋಕ ಸಂದೇಶ.
ಯುಗದ್ರಷ್ಟಾರ, ಕ್ರಾಂತಿಕಾರಿ, ರಾಷ್ಟ್ರಸಂತ ಪೂಜ್ಯ ಮುನಿಶ್ರೀ ತರುಣ ಸಾಗರ ಜಿ ಮಹಾರಾಜ ನಮ್ಮನ್ನು ಇಂದು ಅಗಲಿದ್ದಾರೆ.
ಅವರ ಅಕಾಲಿಕ ಮರಣದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಸಮಸ್ತ ದೇಶಕ್ಕೆ, ಧರ್ಮಕ್ಕೆ, ಸಮಾಜಕ್ಕೆ ಅತೀವ ಬೇಸರ ಉಂತಾಗಿದೆ
ಅವರ ಪ್ರಸಿದ್ಧ ಪ್ರವಚನ ‘ಕಡವೆ ಬೊಲ್’ (ಕಹಿ ಮಾತು) ದಿಕ್ಸೂಚಿ ಭಾಷಣವಾಗಿರುತ್ತಿತ್ತು. ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಮತ್ತು ಸ್ಫೂರ್ತಿಯಾಗಿದ್ದ ತರುಣ ಸಾಗರ ಮಹಾರಾಜರು ಸಮಾಜದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ, ಸಮನ್ವಯ ಭಾವದ ಮಾರ್ಗದರ್ಶನ ಎಲ್ಲರಿಗೂ ಪ್ರೇರಣಾದಾಯಿಯಾಗಿತ್ತು
ಅವರ ವಿಯೋಗವನ್ನು ಸಹಿಸಿಕೊಳ್ಳುವ, ಅವರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಸದಾ ಸಾಗುವ ಶಕ್ತಿ, ಪ್ರೇರಣೆ ನಮಗೆ ಭಗವಂತನು ನೀಡಲಿ ಎಂಬ ಪ್ರಾರ್ಥನೆ ನಮ್ಮದಾಗಿದೆ. ಅವರ ಆತ್ಮಕ್ಕೆ ವಿನಮ್ರ ಶ್ರದ್ಧಾಂಜಲಿ.
ಸುರೇಶ್ ಭೈಯ್ಯಾಜಿ ಜೋಶಿ
ಸರಕಾರ್ಯವಾಹ
ರಾ.ಸ್ವ.ಸಂ.
–————–
Clik here to view.

सरसंघचालक
सुरेश (भय्याजी) जोशी
सरकार्यवाह